ಅಡಿಕೆ ಧಾರಣೆ ಎಷ್ಟಿದೆ ರೇಟ್…?adike rate 05/11/2024
ಅಡಿಕೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶಿವಮೊಗ್ಗ . ಸಿದ್ದಾಪುರ .ಚಿತ್ರದುರ್ಗ. ಸಾಗರ ಬೆಲೆ ಏರಿಕೆ ಕಂಡಿದೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ.05/11/2024 (adike rate)
ಶಿವಮೊಗ್ಗ ಕನಿಷ್ಠಬೆಲೆ ಗರಿಷ್ಠಬೆಲೆ
ಬೆಟ್ಟೆ 46200 – 56549
ಗೊರಬಲು 17100 – 32307
ನ್ಯೂ ವೆರೈಟಿ 41366 – 48899
ರಾಶಿ 31138 – 50006
ಸರಕು. 46899 – 91296
ಸಾಗರ ಕನಿಷ್ಠಬೆಲೆ ಗರಿಷ್ಠಬೆಲೆ
ಬಿಳಿ ಗೋಟು 22599 – 22599
ಚಾಲಿ 30399 – 31999
ಕೋಕ. 8099 – 18699
ಕೆಂಪು ಗೋಟು 26899 – 31399
ರಾಶಿ 43009 – 48309
ಸಿಪ್ಪೆ ಗೋಟು 15549 – 15549
ಸಿದ್ದಾಪುರ ಕನಿಷ್ಠಬೆಲೆ ಗರಿಷ್ಠಬೆಲೆ
ಬಿಳಿ ಗೋಟು 23589 – 26859
ಚಾಲಿ 31009 – 34399
ಕೋಕ 19099 – 20899
ಕೆಂಪು ಗೋಟು 23099 – 23099
ರಾಶಿ 40689 – 46289
ತಾಟಿ ಬೆಟ್ಟೆ 26019 – 31319
ಅಡಿಕೆ ಧಾರಣೆ (adike rate)
ಯಲ್ಲಾಪುರ ಕನಿಷ್ಠಬೆಲೆ ಗರಿಷ್ಠಬೆಲೆ
ಅಪ್ಪಿ 58695 – 72179
ಬಿಳಿ ಗೋಟು 18109 – 28600
ಚಾಲಿ 29499 – 35369
ಕೋಕ 5429 – 15271
ಕೆಂಪು ಗೋಟು 16603 – 24899
ರಾಶಿ 3809 – 55799
ತಾಟಿ ಬೆಟ್ಟೆ 25999 – 35029
ಶಿರಸಿ ಕನಿಷ್ಠಬೆಲೆ ಗರಿಷ್ಠಬೆಲೆ
ಬೆಟ್ಟೆ 28699 – 40699
ಬಿಳಿ ಗೋಟು 22699 – 29023
ಚಾಲಿ 32169 – 35301
ಕೆಂಪು ಗೋಟು 18299 – 24899
ರಾಶಿ 38269 – 44489
ಚಿತ್ರದುರ್ಗ ಕನಿಷ್ಠಬೆಲೆ ಗರಿಷ್ಠಬೆಲೆ
ಅಪ್ಪಿ 48719 – 49129
ಬೆಟ್ಟೆ 32459 – 32899
ಕೆಂಪು ಗೋಟು 26509 – 56910
ರಾಶಿ 48239 – 48669