ಬ್ರಿಟನ್ ಪ್ರಧಾನಿ ಸ್ಟಾರ್ಮರ್ ಅವರ ದೀಪಾವಳಿ ಹಬ್ಬದ ಔತಣಕೂಟದಲ್ಲಿ ‘ಮಾಂಸ, ಮದ್ಯ’ ಪಾರ್ಟಿ. ಬ್ರಿಟಿಷ್ ಹಿಂದೂಗಳ ಕೆಂಡಾಮಂಡಲ.
ಲಂಡನ್ನ 10 ಡೌನಿಂಗ್ ಸ್ಟ್ರೀಟ್ನಲ್ಲಿ ನಡೆದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ದೀಪಾವಳಿ ಸ್ವಾಗತ ಸಮಾರಂಭದ ಮೆನುವಿನಲ್ಲಿ ಮಾಂಸಾಹಾರ ಮತ್ತು ಮದ್ಯ ಸೇರಿಸಿದ್ದು ವಿವಾದ ಹುಟ್ಟುಹಾಕಿದೆ.
ದೀಪಾವಳಿ ಕೇವಲ ಹಬ್ಬವಲ್ಲ. ಅದೊಂದು ಭಾವನೆ. ಆದರೆ ಪ್ರಧಾನಿಯವರು ಸಮಾರಂಭದ ಹೆಸರಿನಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಹಲವರು ಟೀಕೆ ಬ್ರಿಟನ್ ಪ್ರಧಾನಿ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ
ಇದೇ ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವು ಭರ್ಜರಿ ಗೆಲುವು ಸಾಧಿಸಿದ ನಂತರದ ಮೊದಲ ದೀಪಾವಳಿ ಸಮಾರಭ ಇದಾಗಿದೆ.
Thank you for sharing superb informations. Your web site is very cool. I’m impressed by the details that you have on this website. It reveals how nicely you understand this subject. Bookmarked this web page, will come back for extra articles. You, my friend, ROCK! I found just the information I already searched everywhere and simply couldn’t come across. What a perfect web-site.