ಐದನೆಯದಾಗಿ ದೀರ್ಘಾವಧಿಯ ಬೆಳೆಗಳಾದ ತೆಂಗು. ಅಡಿಕೆ .ಮತ್ತು ಹಣ್ಣಿನ ಮರಗಳು ಹಾಗೂ ವನ್ಯ. ಮರಗಳನ್ನು ಬೆಳೆದು ಆದಾಯ ಗಳಿಸಬಹುದು ಜೊತೆಗೆ ಅಧಿಕ ಲಾಭಗಳಿಸಿ ರೈತರು ಸದೃಢವಾಗಬಹುದು
ನಾಲ್ಕನೆಯದಾಗಿ ಹೂವು ಗಳನ್ನು ಹಬ್ಬದ ಅವಧಿಯನ್ನು ನೋಡಿಕೊಂಡು ಬೆಳೆಯಬೇಕು ಮತ್ತು ಅದರ ಜೊತೆಗೆ ಜೇನು ಕೃಷಿ ಮಾಡುವುದು ಇದರಿಂದ ಪರಾಗಸ್ಪರ್ಶ ದಿಂದ ಜಮೀನಿನಲ್ಲಿ ಅಧಿಕ ಇಳುವರಿಯನ್ನು ಪಡೆಯಬಹುದು.
ಇದರ ಜೊತೆಗೆ ಸಾವಯವ ಕೃಷಿ ಹನಿ ನೀರಾವರಿ ಪದ್ಧತಿ ಕೃಷಿ ಹೊಂಡ ಮೀನು ಸಾಕಾಣಿಕೆ ಮಾಡಿ ರೈತರು ರಾಸಾಯನಿಕ ಔಷಧಿಗಳ ಕಡಿಮೆ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.ಇದರಿಂದಾಗಿ ರೈತರು ಮತ್ತು ಸಾರ್ವಜನಿಕರು ಉತ್ತಮ ಆರೋಗ್ಯಕರವಾದ ಜೀವನ ನಡೆಸಬಹುದು